fixed charge
ನಾಮವಾಚಕ
  1. ಸ್ಥಿರ ಖರ್ಚು; ಬದಲಾವಣೆ ಮಾಡಲಾಗದ ಖರ್ಚುವೆಚ್ಚ.
  2. ನಿಯತವೆಚ್ಚ; ನಿಗದಿಯಾಗಿ ಕಾಲಕಾಲಕ್ಕೆ ಸಲ್ಲಿಸಬೇಕಾದ ಕಂದಾಯ, ಬಡ್ಡಿ, ಮೊದಲಾದವು.